supernapier
(0)

Shopping Cart

0 item - Rs. 0

You have no items in your shopping cart.

Hindi Customer care

Small ನೇಪಿಯರ್ ಅನ್ನೊ ಗಿಡ್ಡು ನೇಪಿಯರ್ ಹುಲ್ಲು ಮಾರಾಟಕ್ಕೆ!

ಗಿಡ್ಡ ನೇಪಿಯರ್ ಅನ್ನೊ Small ನೇಪಿಯರ್ ವಿಷೇಷತೆಗಳು

  • ಭಾರತದಲ್ಲಿಯೇ ಅತಿ ಹೆಚ್ಚು ಪ್ರೊಟಿನ್ ಅಂಶ ತುಂಬಿರುವ ಏಕೈಕ ಹುಲ್ಲು ನೇಪಿಯರ್ ಇದರಲ್ಲಿ ಪ್ರೋಟಿನ್ ಅಂಶ 20% ರಿಂದ 25% ತನಕ ಇರುತ್ತದೆ
  • అత్య౦త తియ్యని రుచి గల "తియ్యని గడ్డి"
  • ತುಂಬಾ ಸಿಹಿ ರುಚಿಯಿರುವ ಸವಿಯಾದ ಹುಲ್ಲು ಇದಾಗಿದೆ ಗಿಡ್ಡವಾಗಿ ಅತಿ ವೇಗವಾಗಿ ಬೆಳೆದು ಅಲ್ಪಾವಧಿಯಲ್ಲಿ ಹೆಚ್ಚಿನ ಇಳುವರಿ ಸಿಗು ತ್ತದೆ ವರ್ಷಕ್ಕೆ 60 ರಿಂದ -70 ಟನ್ಗಳು.
  • ಅತಿ ಹೆಚ್ಚು ಎಲೆಗಳ ಗೊಂಚಲು ಪುಟ್ಟ ದಂಟುಗಳಲ್ಲಿ ಇರುತ್ತದೆ.
  • ಎಲೆಯು ಮೃದುವಾಗಿರುತ್ತದೆ , ಕಡಿಮೆ ಗಿಣ್ಣುಗಳು ಇರುತ್ತವೆ .ಮರದ ಎಲೆಗಳಂತೆ ಮೃದುವಾಗಿರುತ್ತದೆ .
  • ವಿಶೇಷವಾಗಿ ಕೋಳಿ ತಳಿಗಳಿಗಾಗಿ ಇದುವರೆಗೂ ಅತಿ ಹೆಚ್ಚು ಪ್ರೋಟೀನ್ ಅತಿ ಹೆಚ್ಚು ಇಳುವರಿ ಇರುವ ಅತ್ಯುತ್ತ,ಮ ಹುಲ್ಲು ಇದಾಗಿದೆ
  • ಈ ಮೂಲಕ ಕೋಳಿ ಸಾಕಾಣಿಕೆಯಲ್ಲಿ ನಾವು ದಾನ್ಯಗಳನ್ನು ಹಾಕಿ ಕಂಪನಿಗಳು ಸಂಸ್ಕರಿಸಿದ ಮೂಟೆಗಟ್ಟಲೆ ಮೇವನ್ನು ಹೆಚ್ಚು ಖರ್ಚು ಮಾಡಿ ತಂದು ಹಾಕಿ ಕೋಳಿ ಸಾಕಾಣಿಕೆಯನ್ನು ಲಾಭರಹಿತ ಉದ್ಯಮವಾಗಿ ಮಾಡುತ್ತಿದ್ದೇವೆ ಇದನ್ನು ಬದಲಾಯಿಸುವ ಚಿಕ್ಕ ಪ್ರಯತ್ನ ಇದಾಗಿದೆ.
  • ಈ ಹುಲ್ಲಿನ ಮೂಲಕ ನಮ್ಮ ಕೃಷಿ ಭೂಮಿಯಲ್ಲಿ ನೈಸರ್ಗಿಕ ರೀತಿಯಲ್ಲಿ ಯಾವುದೇ ರಾಸಾಯನಿಕ ಮಿಶ್ರಣವಿಲ್ಲದೆ,ಹಚ್ಚ ಹಸಿರು ಮೇವನ್ನು ಕಡಿಮೆ ವೆಚ್ಚದಲ್ಲಿ ಬೆಳೆಸಿ ಅತ್ಯುತ್ತಮ ಗುಣಮಟ್ಟದ ಕೋಳಿ ತಳಿಗಳನ್ನು ಬೆಳೆಸಬಹುದು.
  • ಈ ಮೂಲಕ ಪ್ರಸ್ತುತ ಮಾಂಸದ ಉದ್ಯಮದ ಆಹಾರವನ್ನು ಬಳಸುವುದು ಅತಿ ದೊಡ್ಡ ರೋಗಗಳಿಗೆ ಕಾರಣವಾಗಿದೆ ಅದನ್ನು ತಡೆದು ಉತ್ತಮ ಗುಣಮಟ್ಟದ ರುಚಿಯಾದ ನೈಸರ್ಗಿಕವಾದ ಮಾಂಸದ ಆಹಾರವನ್ನು ಜನರಿಗೆ ಕೊಡಬಹುದು
  • పశుగ్రాసానికి, పశువుల పె౦పకానికి అయ్యే ఖర్చుని 40% ను౦చీ 60% వరకూ తగ్గి౦చి, ఆ మొత్తాన్నిమన౦ లాభ౦గా పొ౦దవచ్చు.
  • ಎಕರೆಗೆ 7000 ದಂಟುಗಳು ಬೇಕು.
Learn More

3000

stems and above

  • one stem
  • Rs.2

2000

stems and above

  • one stem
  • Rs.2.5

1000

stems and above

  • one stem
  • Rs.3

500

stems and above

  • one stem
  • Rs.4
Small ನೇಪಿಯರ್ ಅನ್ನೊ ಗಿಡ್ಡು ನೇಪಿಯರ್ ಹುಲ್ಲು ಮಾರಾಟಕ್ಕೆ!

Payment Mehtod

Online

Payment

Manual

Payment

Transportation

India

Tamilnadu

24/7 support call 7639444670

Loading...
Please wait...